ಯದ್ದೆದ್ದು ಬಿಳುತಿಹೇ ಗುದ್ದಾಡಿ ಸೋಲುತಿಹೇ, ಗದ್ದಲವ ತುಂಬಿ ಪ್ರಸಿದ್ಧನಾಗುತಿಹಿ ಉದ್ಧರಿಸುವೇನು ಜಗವ ಎನ್ನುತಿಹ ಸಕನೇ ನಿನ್ನುದ್ಧಾರವೇಷ್ಟಾಯಿತೋ ಮಂಕುತಿಮ್ಮ ನಮಸ್ಕಾರ ವಿಕ್ಷಕರೇ, ನಾವೀದಿನ ಹೇಳುತ್ತಿರುವ ಈ ಸ್ಟೋರಿಗೆ ಡಿ.ವಿ.ಜಿಯವರ ಈ ಅದ್ಬುತ ಸಾಲುಗಳು ಅಕ್ಷರಶಹ ಸರಿಹೊಗುತ್ತವೆ ಎಂದೆನ್ನಿಸುತ್ತಿದೆ. ಅಂದಹಾಗೆ ಈ ಸ್ಟೋರಿಯಲ್ಲಿ ಯೂರೋಪನ ಶ್ರೀಮಂತ ಇತಿಹಾಸ ಹೊಂದಿದ ಎರಡು ಮಹಾಸಾಮ್ರಾಜ್ಯಗಳು ಪ್ರಥಮ ಹಾಗೂ ದ್ವೀತಿಯ ಮಹಾಯುದ್ಧಕ್ಕೇ ನೇರ ಕಾರಣವಾಗಿದ್ದವು. ಈ ಸಾಮ್ರಾಜ್ಯದಲ್ಲಿನ ನಾಯಕರುಗಳ ಅಹಂಕಾರದ ಆತ್ಮವಂಚನೆಯಿಂದಾಗಿ ಇಲ್ಲಿನ ಜನತೆ ತಿವ್ರ ಅವಮಾನಕ್ಕಿಡಾಗಿದ್ದರು. ಅಷ್ಟಕ್ಕೂ ಈ ಮಹಾಯುದ್ಧಗಳಿಗೆ ನೇರ ಕಾರಣವಾಗಿದ್ದ ಆ ಎರಡು ಮಹಾಸಾಮ್ರಾಜ್ಯಗಳು ಯಾವದು ಅಂತಾ ನೀಡುವುದಾದರೇ ಅಲ್ಲಿ ನಮಗೆ ಗೊಚರಿಸುವ ಹೆಸರುಗಳು ಆಸ್ಟ್ರೋಹಂಗೇರಿಯನ್ ಉರ್ಫ ಆಸ್ಟ್ರೀಯಾ ಹಾಗೂ ಜರ್ಮನ್ ಮಹಾಸಾಮ್ರಾಜ್ಯಗಳು.. 20ನೇ ಶತಮಾನ ಪ್ರಪಂಚದ ಬಹುತೇಕ ಸಂಪತ್ಪಭರಿತ ಭೂ ಭಾಗಗಳನ್ನೇಲ್ಲಾ ಬ್ರೀಟಿಷ್ ಸಾಮ್ರಾಜ್ಯ ವಶಪಡಿಸಿಕೊಂಡಿದ್ದ ಸಮಯವದು, ಅಮೇರಿಕಾ ಅದಾಗಲೇ ಸುಪರ್ ಪವರ್ ರಾಷ್ಟ್ರವಾಗಿತ್ತು,ಈ ದೇಶ ಇಗ್ಲೇಂಡ್ ದೇಶದಿಂದ ಸ್ವಾತಂತ್ರ್ಯ ಪಡೆದಿತ್ತು, ಕಾರಣ ಆ ದೇಶವೆಂದು ಇಂಗ್ಲೇಂಡ್ ದೇಶಕ್ಕೆ ಪ್ರತಿಸ್ಪರ್ಧಿಯಾಗಿ ವರ್ತ...
" ಇತಿಹಾಸ ಮತ್ತು ಕಥೆಗಳ ಲೋಕ" "Confidence, Creativity, and Culture