About Us – ನಮ್ಮ ಬಗ್ಗೆ | Kavya Digital Stories
ನಮಸ್ಕಾರ!
ನಾವು Kavya Digital gvt— ಫೋಟೋಗ್ರಫಿ, ಸೃಜನಶೀಲ ಬರಹ, ಸಾಮಾಜಿಕ ಸೇವೆ ಹಾಗೂ ಇತಿಹಾಸದ ಕಥೆಗಳ ಮೂಲಕ ಜನರ ಹೃದಯ ತಲುಪುವ ಪ್ರಯತ್ನದಲ್ಲಿರುವ ಒಂದು ವಿಶೇಷ ತಂಡ.
ಈ ಬ್ಲಾಗ್ Kavya Digital Stories ಅನ್ನು ನಾವು ಪ್ರಾರಂಭಿಸಿದ್ದು ಜನರಲ್ಲಿ ಸ್ಪೂರ್ತಿ ಮೂಡಿಸುವ ವಿಷಯಗಳು, ಗ್ರಾಮೀಣ ಬದುಕು, ನದಿಗಳ ಪರಿಸ್ಥಿತಿ, ತಂತ್ರಜ್ಞಾನ, ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಸುಂದರವಾಗಿ ಹಂಚಿಕೊಳ್ಳಲು ರಚಿಸಲಾಗಿದೆ..
ನಮ್ಮ ಕಾರ್ಯಗಳ ಮುಖ್ಯ ಉದ್ದೇಶಗಳು:
ಸಾಮಾಜಿಕ ಜಾಗೃತಿಗೆ ಬೆಂಬಲ ನೀಡುವುದು
ಸ್ಥಳೀಯ ಮತ್ತು ಜಾಗತಿಕ ಇತಿಹಾಸವನ್ನು ಪರಿಚಯಿಸುವುದು
ಫೋಟೋಗ್ರಫಿ ಕಲೆಯ ಮೂಲಕ ಗ್ರಾಮೀಣ ಸೌಂದರ್ಯವನ್ನು ಪರಿಚಯಿಸುವದು.
ಯುವಜನತೆಗೆ ಆತ್ಮವಿಶ್ವಾಸದ ಜೋತೆಗೆ ಸ್ಪೂರ್ತಿಯ ಸಂಗತಿಗಳನ್ನು ಒದಗಿಸುವುದು.
ನದಿ ಮಾಲಿನ್ಯ ಮತ್ತು ಪರಿಸರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು…
ನಮ್ಮ ಬಗ್ಗೆ - Our Team
ಶಿವಲಿಂಗಯ್ಯ ಕುಲಕರ್ಣಿ
ಮುಖ್ಯಸ್ಥರು – Kavya Digital’s Studio,ಗಂಗಾವತಿ
ಛಾಯಾಗ್ರಾಹಕರು, ಸಾಮಾಜಿಕ ಚಿಂತಕರು.
ಸಂಪರ್ಕಿಸಿ:
Email: kavyadigitalgvt@gmail.com
Phone: 9535978106 / 9901551117
ಸ್ಥಳ: Kavya Digital’s Studio, ಗಂಗಾವತಿ
ನಮ್ಮ ಪ್ರಯತ್ನವನ್ನು ಬೆಂಬಲಿಸಿ, ಓದಿ, ಹಂಚಿಕೊಳ್ಳಿ. ನಿಮ್ಮ ಪ್ರತಿಕ್ರಿಯೆ ನಮಗೆ ಬಹುಮೂಲ್ಯ!
ಧನ್ಯವಾದಗಳು – Kavya Digital gvt Team