ಮಧ್ಯಪ್ರಾಚ್ಯ ಅಗ್ನಿಕುಂಡ


ನಮಸ್ಕಾರ  ಸ್ನೇಹಿತರೆ   ಏಷ್ಯಾ ಅಥವಾ ಮಧ್ಯಪ್ರಾಚ್ಯದಲ್ಲಿ ಏನಾದರು ಅವಘಡ ಸಂಭವಿಸಿದರೆ ಅದು ಇಡಿ ಜಗತ್ತಿನ ಗಮನ ಸೇಳೆಯುತ್ತದೆ. ಏಕೆಂದರೆ ಏಷ್ಯಾ ಹಾಗೂ ಯುರೋಪ್‌ ಗೆ ಸಂಪರ್ಕ ಮಾಡುವ ಭೂಮಾರ್ಗಗಳು ಇದೆ ಮಧ್ಯಪ್ರಾಚ್ಯದಲ್ಲೆ ಕಂಡುಬರುತ್ತದೆ. ಇದರಲ್ಲಿ ಇರಾನ್‌ ಟರ್ಕಿ ದೇಶಗಳು ಪ್ರಮುಖ ಅಂತಾನೆ ಹೇಳಬಹುದು. ಯೂರೋಪ್‌ ದೇಶಗಳು ಟರ್ಕಿ ಇರಾನ್‌, ಪಾಕಿಸ್ತಾನ  ಮೂಲಕ ಭಾರತ ನಂತರ ಚೀನಾ ಹೀಗೆ ಭೂಮಾರ್ಗ ಮೂಲಕ ತಲುಪಬಹುದು. ಟರ್ಕಿ ಇಸ್ಲಾಂ ದೇಶವಾದರು ಕೂಡಾ ಈ ದೇಶದ ಆಟಳಿತದಲ್ಲಿ ಧರ್ಮವನ್ನ ಸೇರಿಸಲಾಗಿಲ್ಲ.ಹಾಗಾಗಿ ಟರ್ಕಿ ದೇಶದಿಂದ ಯಾರಿಗೂ ತೊಂದರೆ ಇಲ್ಲ. ಅಂದಹಾಗೆ ಈಗ ಕಟ್ಟರ್‌ ಇಸ್ಲಾಮಿಕ್ ದೇಶವಾ ಇರಾನ್‌ಗೆ ಬೆಂಕಿ ಬಿದ್ದಿದೆ. ಇದು ಪ್ರಪಂಚದ ಮೇಲೆ ನೇರ ಪರಿಣಾಮ ಬಿಳುತ್ತಿದೆ ಕಾರಣ ಇರಾನ್ ಇರುವ ಬೌಗೋಳಿಕ ಪ್ರದೇಶದಿಂದಾಗಿ ಇಂತಹ ಇರಾನ್‌ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. 

ಸ್ನೇಹಿತರೆ ಜಗತ್ತಿನಲ್ಲಿ ಶೀತಲ ಸಮರಗಳು 1947 ರಿಂದ 1991ರ ನಡುವೆ ನಡೆದಿವೆ ಈ ಸಮರಗಳು ಅಮೇರಿಕಾ ಮತ್ತು ರಷ್ಯಾ ನಡೆವೆ ನಡೆದಿವೆಯಾದರು ಇದರ ಪ್ರಪಂಚದ ಅನೇಕ ದೇಶಗಳ ಮೇಲೆ ಬಿದ್ದಿವೆ.ಇದರಲ್ಲಿ ಇರಾನ್‌ ಕೂಡಾ ಒಂದು. 

ಸ್ನೆಹಿತರೆ 1979 ಇರಾನ್ನಲ್ಲಿ ಒಂದು ಕ್ರಾಂತಿ ಉಂಟಾಗುತ್ತದೆ ಈ ಕ್ರಾಂತಿಯಿಂದಾಗಿ ಅಲ್ಲಿನ ಸರ್ಕಾರದ ಪತನವಾಗುತ್ತದೆ ಅದರ ಪರಿಣಾಮ ಇಡೀ Middle East ಭವಿಷ್ಯವನ್ನೇ ಬದಲಿಸಿತು. ಅದು Iranian Revolution. ಕ್ರಾಂತಿಯ ನಂತರ, ಹೊಸ ನಾಯಕ Ruhollah Khomeini Iran ಅನ್ನುಇಸ್ಲಾಮಿಕ್ ಕ್ರಾಂತಿಯ ಕೇಂದ್ರಎಂದು ಘೋಷಿಸಿದರು. ಇವರ ನಂತರ ಆಯತುಲ್ಲಾ ಅಲಿ ಖೈಮೆನಿ 1989 ಇರಾನ್‌ ರಲ್ಲಿಸರ್ವೊಚ್ಚ ನಾಯಕರಾಗ್ತಾರೆ. ಈ ಕ್ಷಣದಲ್ಲಿ, ಇಸ್ರೇಲ್‌ – Middle East ನಲ್ಲಿ ಇರುವ ಯಹೂದಿ ರಾಷ್ಟ್ರ ದಾರ್ಮಿಕ ಕಾರಣದಿಂದಾಗಿ Iran ಕಣ್ಣಿನಲ್ಲಿಶತ್ರುವಾಗುತ್ತದೆ.. ಅಂದಹಾಗೆ ಇವರು ನೇರವಾಗಿ ಯುದ್ಧ ಮಾಡಲಿಲ್ಲ ಇದು Iran ತನ್ನ ಬೆಂಬಲಿತ ಸಂಘಟನೆಗಳ ಮೂಲಕ Israel ಮೇಲೆ ಒತ್ತಡ ತರುತ್ತದೆ.

ಲೆಬನಾನ್ನಲ್ಲಿ – Hezbollah  ಗಾಜಾದಲ್ಲಿHamas ಯೆಮನ್ನಲ್ಲಿHouthis

ಇವುಗಳ ಮೂಲಕ ಇರಾನ್  ದಾಳಿ‌ ಮಾಡಿ Middle East ನಲ್ಲಿ ನಿರಂತರ ಉದ್ವಿಗ್ನತೆ ಅಶಾಂತಿನ್ನ ಉಂಟುಮಾಡಿದವು.

ಇದರ ನಡುವೆ ಇನ್ನೊಂದು ದೊಡ್ಡ ಪ್ರಶ್ನೆ ಹುಟ್ಟಿತು. ಅದೇ Nuclear Program. 2015ರಲ್ಲಿ ಒಂದು ಒಪ್ಪಂದವಾಯಿತು. ಅದು Joint Comprehensive Plan of Action.

ಒಪ್ಪಂದದ ಉದ್ದೇಶ: Iran ಅಣುಬಾಂಬ್ ನಿರ್ಮಾಣದ ದಾರಿಯಲ್ಲಿ ಸಾಗದಂತೆ ತಡೆಯುವುದು.

ಆದರೆ 2018ರಲ್ಲಿ,ಅಮೆರಿಕಾ ಅಧ್ಯಕ್ಷ  Donald Trump  ಒಪ್ಪಂದದಿಂದ ಹೊರಬಂದರು.

ಕ್ಷಣದಿಂದ, Iran ತನ್ನ ಯುರೇನಿಯಂ ಶುದ್ಧೀಕರಣವನ್ನು ಹೆಚ್ಚಿಸಿತು. Israel ಗೆ ಇದು ಒಂದುಅಸ್ತಿತ್ವದ ಅಪಾಯಆಗಿ ಕಂಡಿತು.

2024 ಒಂದು ಇತಿಹಾಸಾತ್ಮಕ ಕ್ಷಣIran ನೇರವಾಗಿ Israel ಮೇಲೆ ನೂರಾರು drones ಮತ್ತು ballistic missiles ಹಾರಿಸಿತು. Israel ತನ್ನ ರಕ್ಷಣಾ ವ್ಯವಸ್ಥೆ “Iron Dome” ಮೂಲಕ ಬಹುತೇಕ ದಾಳಿಗಳನ್ನು ತಡೆದಿತು.

ಆದರೆ ಸಂದೇಶ ಸ್ಪಷ್ಟವಾಗಿತ್ತು.ಇರಾನ್‌ ಈಗ ನೇರ ಯುದ್ಧದ ಹಂತಕ್ಕೆ ಬರುತ್ತಿದೆ.”

ಸಂಘರ್ಷದ ಹಿನ್ನಲೆಯಲ್ಲಿ ಇದೆ
Middle East ಶಕ್ತಿ ಸಮತೋಲನ.

America – Israel ಗೆ ಬೆಂಬಲ.
Russia – Iran ಜೊತೆ ಸಹಕಾರ.
China – ಮಧ್ಯವರ್ತಿ ಪ್ರಯತ್ನ.

ಇದು ಕೇವಲ ಎರಡು ದೇಶಗಳ ಯುದ್ಧವಲ್ಲ.ಇದು ಜಾಗತಿಕ ಶಕ್ತಿಗಳ ಆಟವಾಗಿದೆ.

ಇನ್ನೊಂದು ಪ್ರಮುಖ ವಿಷಯ

Strait of Hormuz.

ಜಗತ್ತಿನ ಸುಮಾರು 20% ತೈಲ ಸಾಗಣೆ ಹಾರ್ಮೋಜ್‌ ಜಲಸಂಧಿ  ಸಮುದ್ರ ಮಾರ್ಗದ ಮೂಲಕವೇ ಸಾಗುತ್ತದೆ.

Iran ಇಲ್ಲಿ ಅಡ್ಡಿಪಡಿಸಿದರೆ?

ತೈಲ ಬೆಲೆ ಏರಿಕೆ.
ಜಾಗತಿಕ ಆರ್ಥಿಕತೆ ತತ್ತರಿಸುವ ಸಾಧ್ಯತೆ.
ಭಾರತ ಸೇರಿದಂತೆ ಅನೇಕ ದೇಶಗಳ ಮೇಲೆ ಪರಿಣಾಮ.

ಧಾರ್ಮಿಕ ಆಯಾಮವೂ ಇದೆ.

Iran – ಶಿಯಾ ಇಸ್ಲಾಮಿಕ್ ಕ್ರಾಂತಿಯ ಪ್ರತಿನಿಧಿ.
Israel – ಯಹೂದಿ ರಾಷ್ಟ್ರದ ಪ್ರತೀಕ.

ಇದು ಭೂಮಿ ಮತ್ತು ಗಡಿಗಳ ಬಗ್ಗೆ ಮಾತ್ರವಲ್ಲ
ಇದು ಸಿದ್ಧಾಂತಗಳ ಘರ್ಷಣೆ.

ಹಾಗಾದರೆ
ಪೂರ್ಣ ಪ್ರಮಾಣದ ಯುದ್ಧ ಸಂಭವಿಸಬಹುದೇ? ಅಂತಾ ನೋಡುವುದಾದರೆ

ಹೌದುಸಾಧ್ಯತೆ ಇದೆ.

ಆದರೆ ಇಬ್ಬರೂ ರಾಷ್ಟ್ರಗಳಿಗೂ ಗೊತ್ತಿದೆಪೂರ್ಣ ಯುದ್ಧ Middle East ಅನ್ನು ಬೆಂಕಿಗಾಹುತಿಗೊಳಿಸಬಹುದು. ಅದರ ಪರಿಣಾಮ ಜಗತ್ತಿನ ಮೇಲೆ ಬೀಳಬಹುದು.

Iran vs Israel

ಇದು ಕೇವಲ ಸುದ್ದಿಯ ಶೀರ್ಷಿಕೆ ಅಲ್ಲಇದು Middle East ಭವಿಷ್ಯಇದು ಜಾಗತಿಕ ರಾಜಕೀಯದ ಶಕ್ತಿಯ ಆಟ ಮತ್ತು ಇದು ಶಾಂತಿಯ ಪ್ರಶ್ನೆ.

ಯುದ್ಧದ ನಡುವೆ
ಒಂದು ಪ್ರಶ್ನೆ ಉಳಿದಿದೆ
ಯಾರು ಗೆಲ್ಲುತ್ತಾರೆ ಅಲ್ಲ
ಶಾಂತಿ ಗೆಲ್ಲುತ್ತದೆಯೇ?”