Skip to main content

Posts

Showing posts from March, 2026

ಮಧ್ಯಪ್ರಾಚ್ಯ ಅಗ್ನಿಕುಂಡ

ನಮಸ್ಕಾರ  ಸ್ನೇಹಿತರೆ   ಏಷ್ಯಾ ಅಥವಾ ಮಧ್ಯಪ್ರಾಚ್ಯದಲ್ಲಿ ಏನಾದರು ಅವಘಡ ಸಂಭವಿಸಿದರೆ ಅದು ಇಡಿ ಜಗತ್ತಿನ ಗಮನ ಸೇಳೆಯುತ್ತದೆ. ಏಕೆಂದರೆ ಏಷ್ಯಾ ಹಾಗೂ ಯುರೋಪ್‌ ಗೆ ಸಂಪರ್ಕ ಮಾಡುವ ಭೂಮಾರ್ಗಗಳು ಇದೆ ಮಧ್ಯಪ್ರಾಚ್ಯದಲ್ಲೆ ಕಂಡುಬರುತ್ತದೆ. ಇದರಲ್ಲಿ ಇರಾನ್‌ ಟರ್ಕಿ ದೇಶಗಳು ಪ್ರಮುಖ ಅಂತಾನೆ ಹೇಳಬಹುದು. ಯೂರೋಪ್‌ ದೇಶಗಳು ಟರ್ಕಿ ಇರಾನ್‌, ಪಾಕಿಸ್ತಾನ  ಮೂಲಕ ಭಾರತ ನಂತರ ಚೀನಾ ಹೀಗೆ ಭೂಮಾರ್ಗ ಮೂಲಕ ತಲುಪಬಹುದು. ಟರ್ಕಿ ಇಸ್ಲಾಂ ದೇಶವಾದರು ಕೂಡಾ ಈ ದೇಶದ ಆಟಳಿತದಲ್ಲಿ ಧರ್ಮವನ್ನ ಸೇರಿಸಲಾಗಿಲ್ಲ.ಹಾಗಾಗಿ ಟರ್ಕಿ ದೇಶದಿಂದ ಯಾರಿಗೂ ತೊಂದರೆ ಇಲ್ಲ. ಅಂದಹಾಗೆ ಈಗ ಕಟ್ಟರ್‌ ಇಸ್ಲಾಮಿಕ್ ದೇಶವಾ ಇರಾನ್‌ಗೆ ಬೆಂಕಿ ಬಿದ್ದಿದೆ. ಇದು ಪ್ರಪಂಚದ ಮೇಲೆ ನೇರ ಪರಿಣಾಮ ಬಿಳುತ್ತಿದೆ ಕಾರಣ ಇರಾನ್ ಇರುವ ಬೌಗೋಳಿಕ ಪ್ರದೇಶದಿಂದಾಗಿ ಇಂತಹ ಇರಾನ್‌ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.  ಸ್ನೇಹಿತರೆ ಜಗತ್ತಿನಲ್ಲಿ ಶೀತಲ ಸಮರಗಳು 1947 ರಿಂದ 1991ರ ನಡುವೆ ನಡೆದಿವೆ ಈ ಸಮರಗಳು ಅಮೇರಿಕಾ ಮತ್ತು ರಷ್ಯಾ ನಡೆವೆ ನಡೆದಿವೆಯಾದರು ಇದರ ಪ್ರಪಂಚದ ಅನೇಕ ದೇಶಗಳ ಮೇಲೆ ಬಿದ್ದಿವೆ.ಇದರಲ್ಲಿ ಇರಾನ್‌ ಕೂಡಾ ಒಂದು.  ಸ್ನೆಹಿತರೆ 1979 ಇರಾನ್ನಲ್ಲಿ ಒಂದು ಕ್ರಾಂತಿ ಉಂಟಾಗುತ್ತದೆ ಈ ಕ್ರಾಂತಿಯಿಂದಾಗಿ ಅಲ್ಲಿನ ಸರ್ಕಾರದ ಪತನವಾಗುತ್ತದೆ ಅದರ ಪರಿಣಾಮ ಇಡೀ Middle East ಭವಿಷ್ಯವನ್ನೇ ಬದಲಿಸಿತು . ಅದು Iranian Revolution...