ಭಾರತದ ಪ್ರಗತಿಪಥ: ಇತಿಹಾಸದಿಂದ ಪ್ರೇರಣೆ, ತಂತ್ರಜ್ಞಾನದಿಂದ ಮುನ್ನಡೆ 1947ರ ಸ್ವಾತಂತ್ರ್ಯದ ನಂತರ ಭಾರತ ಅನೇಕ ಸವಾಲುಗಳನ್ನು ಎದುರಿಸಿತು – ಬಂಗಾಳ ವಿಭಜನೆ, ನಂತರ ಭಾರತ–ಪಾಕಿಸ್ತಾನ ವಿಭಜನೆ, ಮತ್ತು ಸಾಂಸ್ಕೃತಿಕ, ರಾಜಕೀಯ ಒತ್ತಡಗಳು. ಇವುಗಳೆಲ್ಲ ಒಂದು ಪಾಠವನ್ನೇ ಕಲಿಸಿವೆ: ಏಕತೆ, ಪ್ರಜ್ಞಾಸ್ಥಿತಿಯಿಂದ ಮಾಡಿದ ನಿರ್ಧಾರಗಳು ಮತ್ತು ವ್ಯವಹಾರಿಕ ಬಲವೇ ಒಂದು ದೇಶದ ಶಾಶ್ವತ ಶಕ್ತಿ. _______________________________________ ಇಂದಿನ ಯುವಶಕ್ತಿ : ಪ್ರಭುದ್ಧತೆಯ ಹೊಸ ದಾರಿ ಭಾರತದ ಯುವ ಜನತೆ ಈಗ ಕೇವಲ ಭಾವನೆಗಳಲ್ಲಿ ಬದುಕುವುದಿಲ್ಲ. ಅವರು: • ಇತಿಹಾಸದ ಪಾಠಗಳನ್ನು ಕಲಿತಿದ್ದಾರೆ. • ತಂತ್ರಜ್ಞಾನದಲ್ಲಿ ಪರಿಣತರಾಗುತ್ತಿದೆ • ಪ್ರಸ್ತುತ ಜಾಗತಿಕ ಬದಲಾವಣೆಗಳನ್ನು ಹೊಂದಿದೆ • ಪ್ರಾಕ್ಟಿಕಲ್ ಮತ್ತು ವಾಸ್ತವಿಕವಾಗಿದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಈ ಹೊಸ ತಲೆಮಾರು ವ್ಯಾಪಾರ, ಉದ್ಯಮ, ನವೀನತೆ, ಮತ್ತು ಸಾಮಾಜಿಕ ಜವಾಬ್ದಾರಿಯ ಮೂಲಕ ದೇಶದ ಭವಿಷ್ಯ ಕಟ್ಟಲು ಸಜ್ಜಾಗಿದ್ದಾರೆ ಮತ್ತು ಜಾಗತಿಕ ಸ್ನೇಹವನ್ನು ಅವರ ಮೂಲಕ ಸಹಯೋಜಿತ ಜೀವನದ ತಂತ್ರಜ್ಞಾನವನ್ನು ಕಲಿಯುತ್ತಿದ್ದಾರೆ. ________________________________________ ಇತಿಹಾಸದ ಪಾಠ, ಭವಿಷ್ಯದ ದೃಷ್ಟಿ ಬಂಗಾಳ ...
ಭಾರತ ಯುವಶಕ್ತಿ, ತಂತ್ರಜ್ಞಾನ ಮತ್ತು ವಿದೇಶಿ ಹೂಡಿಕೆಗಳಿಂದ ಜಾಗತಿಕ ಸ್ನೇಹವನ್ನು ಬಲಪಡಿಸಿ, ಸದೃಢ ಭವಿಷ್ಯದತ್ತ ಹೆಜ್ಜೆ ಇಡುತ್ತಿದೆ. India strengthens global friendship through youth power, technology, and foreign investment, stepping towards a sustainable future. " ಇತಿಹಾಸ ಮತ್ತು ಕಥೆಗಳ ಲೋಕ" "Confidence, Creativity, and Culture